ವಿದ್ಯೆ ತಲೆಗೆ ಹತ್ತುತ್ತಿಲ್ಲವೇ..? ಸ್ಟಡಿ ರೂಂನಲ್ಲಿ ಈ ಬದಲಾವಣೆ ಮಾಡಿ..
1060 views
ಧಾರ್ಮಿಕ ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಎಷ್ಟೇ ಓದಿದ್ರೂ ನಿಮ್ಮ ಮಕ್ಕಳು ಓದಿದ್ದು ನೆನಪಿಲ್ಲ ಎಂದು ಹೇಳುತ್ತಿದ್ದರೆ ಮಕ್ಕಳ ಸ್ಟಡಿ ರೂಂನ ವಾಸ್ತು ಬಗ್ಗೆ ಗಮನ ಕೊಡಿ. ಇದಕ್ಕೆ ವಾಸ್ತು ದೋಷ ಕೂಡ ಕಾರಣವಾಗಿರಬಹುದು. ಮಕ್ಕಳ ಓದಿಗೆ ಸಂಬಂಧಿಸಿದಂತ ಕೆಲವು ಸಮಸ್ಯೆಗಳಿಗೆ ವಾಸ್ತು ಶಾಸ್ತ್ರದಲ್ಲಿಯೇ ಪರಿಹಾರವಿದೆ. ಹಾಗಾದ್ರೆ ಬನ್ನಿ ಮಕ್ಕಳ ವಿದ್ಯಾಭ್ಯಾಸಕ್ಕೆ ವಾಸ್ತು ಹೇಗೆ ಸಹಾಯ ಮಾಡುತ್ತೆ ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ.
religiousTimesXP KannadaUpdated: 4 Nov 2023, 7:00 am