ಪ್ರತಿಯೊಬ್ಬರೂ ಸಂಪತ್ತು, ಸೌಕರ್ಯಗಳು ಮತ್ತು ಐಷಾರಾಮಿ ಜೀವನವನ್ನು ಬಯಸುತ್ತಾರೆ. ಜೀವನದ ಎಲ್ಲಾ ಅಗತ್ಯಗಳು ಮತ್ತು ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದು ಇದರ ಹಿಂದಿನ ಮುಖ್ಯ ಕಾರಣ. ಆದರೆ ಅವರು ಎಷ್ಟೇ ಶ್ರಮವಹಿಸಿದರೂ, ಕೆಲವೊಮ್ಮೆ ವಿಷಯಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಹಣಕಾಸಿನ ಬಿಕ್ಕಟ್ಟು ಬಹುತೇಕ ಸಮಯಗಳಲ್ಲಿ ಕಾಡುತ್ತಿರುತ್ತದೆ. ಆದ್ದರಿಂದ ಈ ಸಮಸ್ಯೆಗೆ ಯಾವ ಪರಿಹಾರ ಮಾಡಬೇಕು ಎಂಬುದನ್ನು ಡಾ. ದೀಪಕ್ ಗುರೂಜೀ ಅವರಿಂದ ತಿಳಿಯೋಣ ಬನ್ನಿ.
religious|Curated by Sushma S|TimesXP KannadaUpdated: 28 Jul 2023, 4:18 pm