ಕಿವೀಸ್ ವಿರುದ್ಧದ ಸೆಮಿಫೈನಲ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಕೊಹ್ಲಿ-ಶಮಿ
1438 views
sports ವಿಡಿಯೋಗಳಿಗೆ ಚಂದಾದಾರರಾಗಿ
ಲೈಕ್
ಕಾಮೆಂಟ್ಸ್ ಮಾಡಿ
ಶೇರ್
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನವೆಂಬರ್ 15ರಂದು (ಬುಧವಾರ) ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅಪಾಯಕಾರಿ ನ್ಯೂಜಿಲೆಂಡ್ ಎದುರು 70 ರನ್ಗಳ ಜಯ ದಾಖಲಿಸಿತು. ವಿಶ್ವ ದಾಖಲೆಯ 50ನೇ ಶತಕ ಬಾರಿಸಿದ ವಿರಾಟ್ ಕೊಹ್ಲಿ ಮತ್ತು 7 ವಿಕೆಟ್ ಕಿತ್ತು ಇತಿಹಾಸ ರಚಿಸಿದ ವೇಗದ ಬೌಲರ್ ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಭರ್ಜರಿ ಗೆಲುವಿನ ರೂವಾರಿಗಳಾದರು. ಈ ಪಂದ್ಯದಲ್ಲಿ ಭಾರತೀಯ ಆಟಗಾರರ ಬರೆದ ಕೆಲ ವಿಶೇಷ ದಾಖಲೆಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
sports|Authored byವಿಜೇತ್ ಕುಮಾರ್ ಡಿ.ಎನ್|TimesXP KannadaUpdated: 17 Nov 2023, 3:48 pm